'ಇನ್ಮುಂದೆ ಅಧಿಕಾರನು ನಂದೇನೆ, ಆಜ್ಞೆನೂ ನಂದೇನೆ' ಎಂದು ಅಬ್ಬರಿಸುತ್ತ ಎಂಟ್ರಿ ಕೊಟ್ಟಿದ್ದಾರೆ ಚಾಲೆಂಜಿಂಗ್ ಸ್ಟಾರ್ ದರ್ಶನ್. ಬಹು ನಿರೀಕ್ಷೆಯ ಒಡೆಯ ಸಿನಿಮಾದ ಟೀಸರ್ ಇಂದು ರಿಲೀಸ್ ಆಗಿದೆ.
Kannada actor Darshan starrer Odeya movie teaser released. This movie is directed by M.D Shridhar.